ದೇವರು...
ವರವನ್ನು ಕೊಟ್ಟು...
ಕಿತ್ಕೋತಾನ...
ಮನುಷ್ಯ ಸಹಜ ಬದುಕಿನಿಂದ ತುಂಬಾನೆ ದೂರವಿದ್ದ ನನ್ನನ್ನ ಬದುಕಿನ ತೇರ ದಾರಿಗೆ ಕರೆದುಕೊಂಡು ಬಂದ ದೇವತೆ ನೀನು.. ನಿನ್ನನ್ನ ಆತ್ಮಬಂಧುವೆಂದು ಹೆಸರಿಡದೇ ಬೇರೆ ಯಾವ ಹೆಸರಿಡಲಿ ಹೇಳು?. ಕತ್ತಲ ಪ್ರಪಂಚದ ಯಾವುದೋ ಮೂಲೆಯಲ್ಲಿದ್ದ ನನ್ನನ್ನ ಬೆಳಕಿನ ದಾರಿಗೆ ಕೈ ಹಿಡಿದ ನನ್ನ ಬದುಕಿನ ಪುಟ್ಟ ಹಣತೆ ನೀನು ದೇವಕಿ. ನೀನು ಕೊಡುವ ಇಷ್ಟಿಷ್ಟೇ ಬೆಳಕಿನಲ್ಲಿ ನನ್ನ ಈ ಪೂರ್ತಿ ಬದುಕನ್ನ ಕಾಣ ಹೊರಟ ನಿನ್ನ ಬದುಕಿನ ನಾವಿಕ ನಾನು. ನಿನ್ನ ಕುರಿತಾದ ಪ್ರತಿ ಕನಸುಗಳನ್ನು ಆಕಾಶದೆತ್ತರಕ್ಕೇ ಹೋಲಿಸಿ ಸಂಭ್ರಮಿಸಿದ್ದು ಸುಳ್ಳಲ್ಲ ದೇವಕಿ, ಆದರೆ ಅದೇ ಪ್ರೀತಿಯಲ್ಲಿ ಆಕಾಶದ ಅಗಾಧತೆಗೂ ಮಿಗಿಲಾದ ನೋವು ಇದ್ದೀತೆಂದು
ಪ್ರಾಮಿಸ್ ನಿನ್ನಾಣೆ ನನಗೆ ಗೊತ್ತಿಲ್ಲ ದೇವಕಿ.
ಹುಟ್ಟುತ್ತಲೆ ಎಲ್ಲರನ್ನು ಮತ್ತು ಎಲ್ಲವನ್ನೂ ಕಳೆದುಕೊಂಡು ಈ ಜಗತ್ತಿಗೆ ಖಾಲಿ ಜೇಬಿನ ಪಕೀರನಾಗಿ ಬಂದವನು ನಾನು ದೇವಕಿ. ಜೊತೆಗೆ ಈ ಜಗತ್ತಿಗೆಲ್ಲ ಹರಿದು ಹಂಚಿದರೂ ಖಾಲಿಯಾಗದಷ್ಟು ನೋವು, ದುಃಖ, ಹತಾಷೆ, ಒಬ್ಬಂಟಿತನಗಳನ್ನೆಲ್ಲ ಒಡಲಲ್ಲಿಟ್ಟುಕೊಂಡೇ ಬೆಳೆದು ಬಂದ ಮಾಮೂಲಿ ಹುಡುಗ ನಾನು. ಆದರೇ ನನ್ನ ಪಾಲಿಗೆ ಯಾವತ್ತೂ ಇಲ್ಲದಿದ್ದ ಆ ದೇವರು, ಕೆಲ ಸಮಯದಲ್ಲಿ ಕರುಣಾಳುವಾಗಿರುತ್ತಾನೆ ಎಂಬ ಮಾತಿಗೆ ಸಾಕ್ಷಿಯಂತೆ ನನಗೆ ನಿನ್ನ ತೋರಿಸಿಬಿಟ್ಟ ದೇವಕಿ. ಖಾಲಿಯಾಗಿದ್ದ ಬದುಕಿನ ಬಟ್ಟಲುಗಳೆಲ್ಲ ಒಮ್ಮೆಲೆ ತುಂಬಿದ ಹಾಗಾಯಿತು. ತಂದೆ ತಾಯಿಯ ಮುಖವನ್ನೇ ನೋಡಿರದಿದ್ದ ಈ ಹುಡುಗನಿಗೆ ಎಲ್ಲಾ ತಂದೆ ತಾಯಿಚಿiರು ಒಟ್ಟಿಗೆ ಜೋಗುಳ ಹಾಡಿದ ಅನುಭವವಾಗಿದ್ದು ಸುಳ್ಳಲ್ಲ ದೇವಕಿ. ನಿನ್ನ ಮಡಿಲಲ್ಲಿ ಎಲ್ಲ ನೋವುಗಳನ್ನ ಮರೆಸುವಂತ ಮಮತೆ ಅದೆಷ್ಟಿತ್ತು ದೇವಕಿ?. ಒಂದಕ್ಷರಗನ್ನೂ ಬರೆಯದಿದ್ದ ಈ ಬದುಕಿನ ಪುಟಗಳಲ್ಲಿ ನೀನು ಬಂದ ಮೇಲೆ ಮೂಡಿದ್ದು ಬರಿ ಸುವರ್ಣಾಕ್ಷರಗಳೆ ಅಲ್ಲವೆ? ಆದರೆ ಭಯವಾಗುತ್ತಿದೆ ದೇವಕಿ. ಬದುಕಿನ ಪುಟಗಳಲ್ಲಿ ಜೋಗುಳ ಹಾಡುತ್ತಿದ್ದ ಪ್ರತಿ ಅಕ್ಷರಗಳು ಯಾವುದೋ ನೋವಿನ ಗೀತೆಗೆ ಸಾಲುಗಳಾಗುತ್ತಿವೆ. ದೇವಕಿ. ಬದುಕಿನುದ್ದಕ್ಕೂ ನೋವನ್ನ ಜೊತೆಗಿಟ್ಟುಕೊಂಡೇ ಬಲವಂತದ ನಗು ಬಗಲಿಟ್ಟುಕೊಂಡು ಸಾಗುತ್ತಿರೋನು ನಾನು. ಆ ಜೋಳಿಗೆಗೆ ಇನ್ನೊಂದಷ್ಟು ನೋವಿನ ಭಿಕ್ಷೆಯನ್ನ ತುಂಬಿಸಿದ್ದೀಯ. ಜೋಗಯ್ಯನಿಗೆ ಜೋಳಿಗೆ ಯಾವತ್ತೂ ಭಾರ ಆಗೋದಿಲ್ಲ ದೇವಕಿ.
ನನ್ನಿಷ್ಟದ ಹಾಡುಗಾರ ಅಶ್ವಥ್ ಹಾಡಿರುವ ಹೇಳಿಹೋಗು ಕಾರಣ ಹಾಡು ವಿರಹದ ನಿಶೆಯಂತೆ ಮತ್ತಷ್ಟು ಕಾಡುತ್ತಿದೆ. ಬೇಡವೆನ್ನಲು ಮನಸ್ಸು ಒಪ್ಪುತ್ತಿಲ್ಲ. ನೋವು ಕೊಟ್ಟರೂ ಆ ಹಾಡು ನಿನ್ನನ್ನ ಮತ್ತೆ ಮತ್ತೆ ನೆನಪಿಸುತ್ತಿದೆ...
ಹೇಳಿಹೋಗು ಕಾರಣ
ಹೋಗುವಾ ಮೊದಲು...
ನನ್ನ ಬಾಳಿನಿಂದ ದೂರಾಗುವ ಮೊದಲು...
ಹೇಳಿಹೋಗು ಕಾರಣ
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾಗಿ ಬಂದೆ ಬಾಳಿಗೆ
ಇಂದೇಕೆ ಹೀಗೆ
ಬೆಳಕನ್ನು ತೊರೆದು ನೀಸರಿದೆ ನೆರಳಿಗೆ
.......
.......
.......
Subscribe to:
Post Comments (Atom)
ವಾಸು..
ReplyDeleteನಿನ್ನ ಪ್ರೀತಿ ಸೂರ್ಯ ಚಂದ್ರಾದಿ ಕಾಲದವರೆಗೂ ಶಾಶ್ವತವಾಗಿರಲಿ...
ಇಲ್ಲ.. ದೇವಕಿ ಯಾವತ್ತೂ ನಿನ್ನವಳೇ...
ನಿನ್ನ ಒಳಿತನ್ನೇ ಬಯಸುವವಳು...
Good luck Vasu.
ReplyDeletenice one.
ReplyDeletejogi
ಆತ್ಮೀಯ ವಾಸು,
ReplyDeleteದೇವಕಿಗಾಗಿ ನಿಮಗಿರುವ ಪ್ರೀತಿ ಸದಾ ಹಚ್ಚ ಹಸಿರಾಗಿರಲಿ...
ಮಾಧವ ಕೀರ್ತಿ (ಚಿತ್ರರಂಗ.ಕಾಂ)
"ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು
ReplyDeleteಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು
ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ
ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ".
DON'T WORRY VASU, DEVAKI IS ONLY FOR YOU.
JUST BELIEVE IN GOD...
ಬ್ಲಾಗ್ ತುಂಬ ಚೆನ್ನಾಗಿದೆ. ವಿನ್ಯಾಸವೂ ಕ್ಯೂಟ್ ಆಗಿದೆ.
ReplyDeleteಹೀಗೆ ನೋವನ್ನೇ ಬದುಕಾಗಿಸಿಕೊಳ್ಳುವ ಪ್ರೀತಿಯ ಪರಿಗೆ ಏನು ಹೇಳಲಿ?
ReplyDeleteಒಂದು ಹಿಡಿ ಪ್ರೀತಿಗಾಗಿ ಹಂಬಲಿಸುವ ಜೀವಗಳ ಜೋಳಿಗೆ ತುಂಬ ನೋವುಗಳ ನಿಗಿ ನಿಗಿ ಕೆಂಡಗಳೇ ಬಿದ್ದರೆ! ದೇವಕಿಯ ಒಡಲ ನೋವಿಗೂ, ವಾಸು ಕಣ್ಣೀರಿನ ಕಡಲಿಗೂ ಅಂಥ ವ್ಯತ್ಯಾಸವೇನೂ ಇಲ್ಲ. ಎರಡೂ ಪ್ರೀತಿ ಕುಲುಮೆಯಲ್ಲಿ ಬೇಯುತ್ತಿರುವ ಅಪ್ಪಟ ಚಿನ್ನದ ಗಟ್ಟಿಗಳೇ... ಅವರ ನಿರ್ಮಲ ಪ್ರೀತಿ ಸಾಯದಿರಲಿ, ಸೋಲದಿರಲಿ...
ದಿಲ್ ಟೂಟನೇಕಿ ಆವಾಜ್ ನಹೀ ಆತೀ.. ಉಸ್ಸೆ ಖಯಾಮತ್ ಆಜಾತೀ ಹೈ...
-ದಿಲಾವರ್
Nannadevaki,blogspot is Excellent!
ReplyDeleteVasu, be Possitive....!!!
"Ninna Amara Preethige Jayavagali"
From
Padmanabha Rai
very gud lines..devaki dont forget..vasu dont wory devaki 4 u only..gud luck
ReplyDeleteVery Nice.....!
ReplyDeleteVASU: Ninna preethi achalavadudu....!!!
Very Very good family entertainment Serial...!
ReplyDeleteKeep it up...!
All Characters are very nice.....!!!!
ವಾಸು, ನಿಮ್ಮ ಮನಸಿನ ಬಾವನೆಗಳಿಗೆ ಸುಂದರವಾದ ಬರಹರೂಪ ಕೊಟ್ಟಿದ್ದೀರ, ಅದು ನಿಮ್ಮ ಮನಸ್ಸಿನಾಳದ ಅನಂತ ನೋವುಗಳಿಗೆ ಹಿಡಿದ ಕನ್ನಡಿ. ಈ ಜೀವನ ಪರಮಾತ್ಮನ ಆಟ, ದೇವಕಿ ದೂರಾದಂತೆ ಬಾಸವಾದರೂ, ಎಲ್ಲೊ ನೀವು ಪೂರ್ತಿ ವಿಮರ್ಶಿಸದೆ ದೇವಕಿ ಬಗ್ಗೆ ಕಂಡದ್ದೆಲ್ಲ ನಿಜವೆಂಬ ಕಲ್ಪನೆಯಲ್ಲಿ, ನಿಮ್ಮ ನೋವಿನ ಜೋಳಿಗೆಗೆ ಇನ್ನು ಜಾಸ್ತಿ ನೋವನ್ನು ತುಂಬಿದ್ದಿರಿ. ಜೀವನದಲ್ಲಿ ನಿರಾಶರಾಗಬೇಡಿ. ಎಲ್ಲಾ ಒಳ್ಳೆಯದಾಗುತ್ತದೆ, be positive ! :)
ReplyDeleteadbhuta kalpane vaasu...ninage devaki sikke siktaale devaki huttirode ninge aantaane..:)
ReplyDeleteವಾಸು.. ದೇವಕಿ ನೀನಂದುಕೊಂಡಷ್ಟು ಕೆಟ್ಟವಳಲ್ಲ..
ReplyDeleteVasu.... neevantu nimma bhavanegalanna, nimma novanna heege helikondu haguraguttiri, adare aa devaki papa yarondige hanchikoltale heli. manasina hage dehada bharavanna hottu adeshtu naraluttiddale nodi. so dont worry at all vasu...nimagagi devaki, akegagi neevu.
ReplyDeletevasuravare neevu pratyakshavagi kandaru pramanisinoduva taalmeyannu belasikollabeku......nimmibbara preeti nijavaadalli devakiyavaru nimage droha maaduvudilla..........
ReplyDeletebadhukinalli karaguva kanasugaLu kelavomme nanasina yassassige konDoyyutthave. Dear Vasu dont worry ninna badhuku punaha devaki haaDuva joGuLadhindha santhrupthavaagutthade... baridhadha jogayyaa joLigege dhevakiya preethi aa amrutha thumbe thumbutthadhe...
ReplyDeletesinchana
ವಾಸು,
ReplyDeleteನಿಮ್ಮ್ ಭಾವನೆಗಳಿಗೆ ಮೋಸವಾಗುವುದಿಲ್ಲ. ದೇವಕಿಯ ಬದುಕು ಯಾವತ್ತೂ ವಾಸು ಜೊತೆಯಲ್ಲಿ.ದೇವಕಿಗೆ ನಿಮ್ಮೆಡೆಗಿನ ಪ್ರೀತಿ ಮಹಾನದಿಯಂತಹದ್ದು, ಸನ್ನಿವೇಶಗಳು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿವೆ. ಜೀವನದ ಹಾದಿ ಸಾಗಬೇಕಿದೆ. ಬದುಕಿನ ಪಯಣದಲ್ಲಿ ಒಂದು ತಿರುವು ಕಾಣಿಸಿಕೊಂಡಿದೆ,ಅದು ಸರಿದರೆ ಬದುಕು ನಿರಾಳ. ದೇವಕಿಯ ನಿಜವಾದ ಜೋಗುಳ ನಿಮ್ಮ ಮಗುವಿಗೇ....
ಅಮ್ರತಾ ಪಾಟೀಲ್
ಹಾಯ್ ವಾಸು.. ಏನೇ ಹೇಳ್ರಿ... ಒಳ್ಳೆ ನಟನೆ ಕಣ್ರೀ ನಿಮ್ದು.... ಆದರೆ ಒಂದೇ ಒಂದು ಕಮ್ಮಿ ಅಂದ್ರೆ ನೀವ್ ಆಳ್ತಿದ್ರೂ ನಿಮ್ ಮುಖದಲ್ಲಿ ನಗುಮುಖಾನೇ ಕಾಣುತ್ತೆ. ಏನ್ರೀ ನಿಮ್ದು.. ಯಾವಾಗ್ಲೂ ನಗು ಮುಖಾನೇ ರೀ.. ಇಂಥ ನಗು ಮುಖಕ್ಕೆ ದೇವಕಿನಾ? ಅಂತ ಅಳುಮುಂಜಿ.... ಹ ಹ ಹ ಏನಪ್ಪ ಹೀಗಂತಿದಾನೆ ಇವ್ನು ಅಂತೀರಾ. ದೇವಕಿ ಯಾವತ್ತಿದ್ರೂ ನಿಮ್ಮವಳೇ ಬಿಡಿ..
ReplyDeleteVasu,
ReplyDeleteNot to worry, your devaki will remain yours only.. Ninna preethi ajaramara.
Vasu,
ReplyDeleteDevakige neenu heli hogu karana hoguva modalu endu keluttiddiyalla. Adara avshyakathe illa. Yakedre avalu ninna bittu yellu hogalla.
Hi Vasu,
ReplyDeleteExcellant acting urs.... ur love towads devaki is really very nice. if every girl gets like u life partner, she wil be happy in her life i thk.
surely u wil get ur devaki.... wt a amazing serial... very good entertaining family serial...
Devaki's acting is marvellous. God wil always test good people and pure love... bt at last they wil get succeed in their love...
so even u wil get ur lovable Devaki....
all the best for ur love....
I wil pray for u becuase i knw wts the pain whn we loose our love how much it hurts and pains....
so i wil pray for u...
Hai, vasu your carector is very nice.
ReplyDeleteninna preathi yavathigu amara, ninna devaki ninage sikke siguthali don`t vary.
by
paru
vasu, nenagi ninna devaki siguthale, nigavada preathige devaru mosa madalla. hadade nenu devakannu mreyuva pryathanavannu madabeda.
ReplyDelete`love and love only`
ninna devaki ninna ninnaste preathistali.
dont`t worry vasu.
vasu... don't feel... devaki is alway's ur gul... she has done 1 mistake its okay... pls marry her... give life to her... she did that work for ur sake na...... pls don't spoil her life... don't loose ur hopes..... okay... all the best
ReplyDeleteMrs.Salim
ReplyDeletepratyaksha nodidru pramanisi nodbeku antare..howdu yarige aagali ashtondu aase,preeti inda tannavalanna nodbeku anta banda vasuge aaghata,novaagide.but please vasu try to speak to urs devaki..everything goes fine..Time is the best doctor..nothing can fool true love..right..believe in god,ur love...All the best..take care..
vasu ninu worry madabekada avashyakate ella yakandre devaki ninnavalu kano vasu avalu ninagagi misalu kano avalu nina hatira bande bartale avalu bandaga avalanu kshamisu vasu all the best
ReplyDeleteAvalu aa rithi madidhakke karana enu antha thilkondu nimma mundhina nirdhara vannu kai golluvudhu uththama vasu !!!
ReplyDeletedont warry vasu ..........
ReplyDeleteevery thing will be solved ok
u take care
devaki ninnavalu ok
ReplyDeletedont warry vasu
she loves u very much ...
u dont warry ok .........
vasu, ninna preathi nijavageddre ninnavalu ninage sikke siguthale do`t disapoint vasu
ReplyDeletenijavageyu davaki ninnavalu thane don`t feel vasu please.
smile please vasu, very good.
*paru.
hi vasu
ReplyDeletedon't worry
devaki siguthale nimage.
all the best vasu.
I just tried dis blog but dis is simply awesome!!This is my favourite serial forever.Everyone r doing a great job!
ReplyDeleteVasu i just want 2 tell one thing,if u think urs is a TRUE LOVE then,wat is the pain dat u r sufferring with,even ur love(DEVAKI) will also b suferring with the same pain.Dont lose ur heart!TRUE LOVE is ETERNAL it never dies.
Wait for ur time!!
One thing is for sure every girl watching dis serial wishes 2 have a lover like VASU!!
PRANAV
ReplyDeleteHAI VASU,I AM YOUR FAN.IF GOD GIVE ME TO ASK ANY WISH I WILL ASK THAT VASU SHOULD GET DEVAKI
AS HIS WIFE.
DAVARU VARAVANNU KOTARA
DEVAKI VASU GA SIGALI
DAVAKI AND VASU PLEASE GIVE ME YOUR NUMBER OR YOUR EMAIL ADDRESS MY MOM,DAD AND I WANT TO TALK TO YOU WE ARE YOUR FANS.MY MOM LIKES YOU VERY MUCH DEVAKI PLEASE GIVE ME YOUR EMAIL ADDRESS OR MOBILE NUMBER SEND IT TO MY EMAIL ADDRESS myspranav_95@yahoo.co.uk
BAI VASU AND DEVAKI
YOUR LOVELY FAN
Pranav Adithya.
Hi vasu, Iam ur fan. Jogula ia really fantastic serial. I like ur part. Devaki will get u soon, be happy. Real love live lifelong. So dont worry.
ReplyDeleteGOOD LUCK VASU
By ur fan,
Savitha murthy.
Vasu ninna preethi nija mattu amulyavadaddu antha elrigu gottu aa devarige ninna preethimele hotte kichchu jaasthi adikke heegella madidane khandithvaaglu ninge devaki sigthaleaadre avaliga iro sthithi kandre neenu opkolthyo ilvo annode bhaya kanree nange...anyways devaru vara kottu kithkondiddu yake gotta...neenu aa varavanna nijavaaglu preethsidyo ilvo annodanna pareekshe madoke ashte dont worry bye
ReplyDeletevasu iocl bangalore was me da dont mind i sent it by my official id sorry pa *GOOD LUCK*
ReplyDeletetumba chennagide vasu.....,,ninn devaki ninage sikke siktale......
ReplyDeleteBy: Uma S K
Dharwad
Preetiya Vaasu,
ReplyDeleteNija preetige Saavilla, ninna preetiya kandu asooye patte... nanna preetiyannu ninaginta jaasti preetisbeku anno ashtu asooye patte.
Devaki nu ninnaste preetistidale, bere daariya hudukabeda.... ninna preeti ninnane bayasi baruttade.... aa kaala balu bega barali...
Inti ninna abhimani
anipriya
(anil.apr24@gmail.com)
Idar title song elli sigutte heltira...,,plz nan tumba dinadinda search madtidini.....
ReplyDeleteBy: U S Katagi
Dharwad
preethiyannu.......preethi-inda..preethigagi.... endu yaro nudida nenapannu vastavakke tandavalu devaki..... avalu aaradisuva aa preethi neene aagiruvaga ninna bittu el hoguvalo avalu geleya. bande barutaale avala preethiya huduki......
ReplyDeletepriyanil.........
Vassu & Devaki's true love is really appreciable. But I hate the store theme itself that decent down to earth girl becoming pregnant to unknown person(that too being still virgin ).
ReplyDeleteDirector's imagination(brain) is damaged, corrupted...just to get TRP ratings, he will go to any level...really shame.
dont worry vasu devki is always yours .all the best vasu .your blog is nice
ReplyDeletevasu devakidu enu tappila . avalu ningoskarane ella maadiddu
ReplyDeletevasu devakidu enu tappila . avalu ningoskarane ella maadiddu
ReplyDeleteHai vasu u dont warrry devaki ninge sikthale. we r your fans pls send ur email addr or phone no, my email id belli.479@gmail.com
ReplyDeleteHau vasu I am your great fan thnu i like your acting and devaki action nimma prthi nirina alle thra adakki koone annodu illa nimge maduve agi nima jivana thumba santhoshvagirali antha nannu devaralli kelikolluthene plzzzzzzzzzzzzzzz send your phone no or e-mail ID MY ID belli.479@gemail.com by your great fan thnu
ReplyDeleteIf I write you a song, will you listen?
ReplyDeleteIf I make you dinner, will you eat it?
If I give you my heart, will you take it?
If you break my heart, will you fix it?
Every night when I look at the moon, it reminds me of you, how you can see the same moon. It makes me sometimes sad because I can see the moon, but I can´t see you.
A True Relationship is not like the Rain which pours and goes away,
A True Relationship is like the Air sometimes Silent but always around
I need some heart attack Missing smses..... Hey, every single person next to you need Missing You messages, do post your fav. Missing you Messages
ivella ninnagagi vasu plzzzzzzzzzz Dont cry
ವಾಸು ಒಂದು ತಪ್ಪು ಮಾಡಿದ್ದೀನಿ.. ನೀನು ದೇವಕಿಗೆ ಬರೆದ ಈ ಪತ್ರವನ್ನ ನಾನು ಬರೆದುಕೊಂಡು ಜೋಪಾನವಾಗಿತ್ತುಕೊಂಡಿದ್ದಿನಿ. ಯಾಕೋ ಹುಡುಗ ಕೈ ಕೊಡುವ ಹಾಗಿದ್ದಾನೆ. ಈ ಪತ್ರವನ್ನ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ನನ್ನದೇ ಭಾವನೆಯೆ ಪತ್ರವೆನ್ನಿಸುತ್ತೆ..ಹೆಚ್ಚು ಬರಿಯೋಕಾಗುತ್ತಿಲ್ಲ.. ಕ್ಷಮಿಸು
ReplyDeleteದೇವಕಿಯ ಜೋಗುಳ ವಾಸು ಗೆ ಮಾತ್ರ
ಸಹನಾ.ಕೆಬಿ
Hi vasu...
ReplyDeleteNinna ee pritige enu anta helabeku anta artha agata illa
ninna hrudayaladalli shashvatavagiruva pritiya bagge ninage istu bega nambike kaledukondu bitteya....
ninna buddi uttara keludakinta ninna manassannu uttara kelu adu manasina maatu heluttade.....
ivattu devakiya stiti ninninda alwa....
ninage devakiye ella.. maretubitteya...
devaki ninna usiru, midita, jiva, edebadita, santhosha, nalivu, prema, manassu... ella adege devaki ninage sigolla anta andukonde...
devaki yavattu ninage.....
ninagagi devaki... devakigagi neenu....
Hi All..
ReplyDeleteVasu & Devaki's characters is awesome, have faith in your LOVE Vasu....
Belief is the important thing in any kind of relationship specially in LOVE.
Thanks to Jogula team....
The serial is really doing very well....
All the characters are beautifully choosen....
Good attempt on choosing a entire diiferent kind serial over all....
Warm Regards,
Rekha
raatri kalrda takshana kanasugalu kaledu hogalla vasu.......
ReplyDeletenimma bhavanegalige devaki tamma madilalli nimmanna kurisikondu endo omme jogula haadiddaru..!!
nanu ninnavalu..
ninu nanna olavu....
nanafe nine ellavu..
kattalalli kanade hodare
aladiru..
kastada neralu nanna hegalige betala..
olavalli parishuddhade irali
vasu nannava, avanu nanagagi matra, nanu avanigagi matra.....!!
malligeya bana beladigalagi nammanna haraside!!!! " anta!!!
anywy, vinu sir gondu thanx, yake anta avrige gottu...!:-)
The serial is very good. Good luck vasu. Acting was very good.
ReplyDeleteWe like ur serial.Its coming good.Devaki acting was very very good. Vasu expressions are mind blowing.keep on moving.I hv become great fan of ur serial.I dont even miss one episode also. I am studying Final year but then also i spend time by watching this without studying.
ReplyDeleteVasu, sunitha friendship is wonderfull it makes me remember my best n dear friends. Sunitha dad acting is marvellous n ofcourse Devaki fantastic.All the other characters doing good and Vinu Balanja has given equal prominance to all the characters Padma, vidyadar, Dodappa, appa amma, raghu etc. V watch u r serial everyday. I wish good luck 2 vasu n wish he only accepts the child.Since Yashu has started hating Devaki V all hav started hating her.
ReplyDeleteRegards Ranju V
HMT Layout Bangalore.
Jogula serial is coming very good....i like it very much........all r acting wonderfull.........Devaki ur looking very cute......good luck for Jogula team......
ReplyDeleteHai jogula tema all of you how are you hai vasu ellivarge banthu nimma prethi, devaki tumba atavadusithidalle allva irali vasu thumba whait madi padeyouwa prethi shaswathavadududdu nimma prethi nirina alle thra adakke kone annodu illa devara kurpe nimma mele ide
ReplyDeleteHi,
ReplyDeleteVasu
nimma manadaladalli thumbiruva nimma devaki endendu nimmavale. nimma preethige sundaravada jogulavannu hadi adu yavagalu chiravagiraleMdu haraisuve
Sumi.......
Preethiya Vasu,nimma'Jogula'serial manasige tubba hattiravagide,nimma mattu Devaki acting hagu ellaradu hrudayakke tattide. Nimma hagu Devaki preethi endendu amara,adu yarindalu alisalaguvudilla,ella pareekshegalu mugida nanthara nimma preethige jaya sigodu.Nimma taraha character iruva huduga prapanchada ella hennu makkalige sikkidare eshtu chanda alva vasu?Nijavagalu nimma acting ashte neevu mattu Devaki kooda tumba sundara mattu mukhadalli kapatavillada mugdathe.Ishtu varshada T.V.serialnalli idonde athyuttamavada arthabharithavada sundaravada serial.'Jogula' serialna ella teamgu mattu ella tantrajnarigu directorgu photographerigu ellarigu mattu amrithavarshiniyanthe amruthadhare Padma(Aparna) hagu apathbhandhava Purushotham(Sri HIRIYANNAIAH)ravarigu namma hrudayapoorakavada shubha haraikegalu.Nimma hagu Devakiya address hagu phone number mareyade kaluhisi,nimma shashwatha abhimani AshaArun,Mlleshwaram,Bangalore-3.
ReplyDeletegood luck vasu matte devaki ninage sigali
ReplyDeleteby,
jaaggu
ವಾಸು... ನಾನು ನಿಮಗೆ ಬುದ್ಧಿ ಹೇಳುವಷ್ಟು ಪ್ರಭುದ್ಧಳಲ್ಲ ಆದರೂ.... ನೀವು ಹುಡುಕುತ್ತಿರುವ ನಿಮ್ಮ ಪ್ರೀತಿಯ ದೇವಕಿಯು ನಿಮಗಿಂತ ಹೆಚ್ಚಿನ ಕಷ್ಟ,ದುಖ:ಗಳನ್ನು ಅನುಭವಿಸುತ್ತಿರಬಹುದು ಎಂದು ಯೋಚನೆ ಮಾಡಿ ಅವಳಿಗೆ ಯಾವುದೇ ಕಷ್ಟವನ್ನು ಕೊಡದಿರು ದೇವನೆ ಎಂದು ದೇವರಲ್ಲಿ ಪ್ರಾರ್ಥಿಸಿ ನಾವು ನಿಮ್ಮೋಂದಿಗೆ ನಿಮ್ಮ ದೇವಕಿಯು ನಿಮಗೆ ಆದಷ್ಟು ಬೇಗ ಸಿಗಲಿ ಎಂದು ಪ್ರಾರ್ಥಿಸುತ್ತೆವೆ......Wish you Goodluck vasu..... ನಿಮ್ಮ ದೇವಕಿ ಯಾವತ್ತಿಗು ನಿಮ್ಮವಳೆ....
ReplyDeletevasu,
ReplyDeletenenu deavakiyannu yestu pretisti avalu asti ninanna prestali, nijavaglu. ninu avalanna mareyuva prathna mada beda. vasu good luck your sencear love.
vasu nimma preetige nanu sothe devaki really lucky to have u as life friend,good friend. devaki u r very cute.......love u devaki
ReplyDeleteayya vaasu devaki yavattidru ninnavale......avala hattira hogi manasu bicchi mathadu sarina...........
ReplyDeleteyaakri neev feel aagodu allade nammannu feel madthira.....beda ree hogi mathadi avala bali..........
ReplyDeleteolle sirial adre, sunitha charecter chenagi madtha illa. plz sirial halmadkobedi. nimma sirial nodoke nammge hemme ansutte.realy thankful to you sir.wish u all the best.......
ReplyDeletehai vasu u dnt wory kano evytg wl b solvd,devaki gud actng kip it up
ReplyDeletevinu wndrfl serial tq ilu
hai dear dntwry devaki iz fr u,im fan of this serial nd vinubalanja,gud acting rgds to all...
ReplyDeleteRashmi UAE
Vasu dont worry devaki nemge 1 dena sekke sektale....
ReplyDeletevasu,
ReplyDeletehai, how are you? aluthilla thane, nagu mukada vasuna yalla like maduthare dayavittu nagu nagutha yeru,
devakiya nijavada gogula ninna maguvege mathara.
*paru
VASU JOGULA SERIAL NODU NINAGE ELLA ARTHA AGUTTHE OK
ReplyDeletevasu tumba oole manasirorige bhavane irrorige matra eetara patra bareyalu sadya
ReplyDeleteRASHMI UAE
vasu,
ReplyDeleteninna devaki ninage seguva dena hathira bartha yede antha annistha yede. do`t warry.
all the best your love.
Hai vasu
ReplyDeleteI am your great fan thnu nanndu love fell agide agantha modo kelsa bittlla alle thra hariyuva nanna bavanegalige thade hakkilla nanna nenu prethisilla antha ninu nanage dhromade antha athanna dorilla yake ander prethi annodu avrawara istakke bittaddu but I am very feel bad that adre ninna prethi nanna thra alla devaki ninna pranakitha hechagi prethisuthalle avalanna miss madoko beda plzzzzzzzzzzz
by your grat fan thnu
hi vasu,
ReplyDeleteyour acting is super an you an devaki are made for each other.she will your's forever. good luck....
hi vasu,
ReplyDeleteyou are kindhearted an your acting is very emotional....good luck...
Hi.........
ReplyDeletei think u shld hav patience to knw wat exactly has happened wit devaki.... wait for some time, go back to devaki and ask her....
Devaki plz plz dont forget vasu, tell him the truth and am sure he will come back to u, dont lose hopes..... time will teach lesson for yashoda and raghu, sure they will apalogise u and they shld.....
keep smiling....
the serial is good...but the background score is lifted from the film morning raaga...any explainations for this??
ReplyDeletewhen i will see smiling face of Devaki ????????
ReplyDeletei am waiting for that moment
hi vasu definetly you will get devaki very soon
ReplyDeletehai vasu ur bck to bngl im vry happy to see u,pls go nd meet devaki as soon as posible,devaki gud looking bst ackting ilu,HELLO VINU SIR dayavitu VIDYADAR ge heli aatara nagodu wife na irritate madodhu beda anta,elli nanna ganda VIDYADAR na immitate madta illdare nanage tumba kaata kodtare,kelidare...vinu direct madidhre nodtiya naan madidhre matra ninge asyaa na antare,dayavittu nanage yenmadodu anta plssssssssssssssss mail madi
ReplyDeleterashmi.chinna@yahoo.com
Hi Vasu,
ReplyDeleteJust to inform you your life is exactly like a serial we follow very closely. It's called JOGULA and is telecast on Zee kannada. Watch it and you'll understand everything.
Will you go back to Devaki knowing very well that she has cheated you? Even if it was for your sake, it did not involve your decision. You don't have to be a saint. If you have so much love within you, there are lots of girls waiting in a queue to marry you.
Good luck.
Your loving fan
SNEHA said
ReplyDeleteVASU DEVAKI NINNANNU TUMBA PREETISUTIDALLE, AVALLANU ARTHA MADIKODDIRUVA NINNU DEVAKI BAGGE E RITHI YOCHANE MADDODU SARI ELLA. DEVAKIYA MANASINA NOVVU YAARIGE THANNE HELLODAKKE AGGUTHE NINNE HELLU. DEVAKI IS FOR U ONLY, YOU ARE MADE FOR EACH OTHERS. NIMANNU BERE MADDOKKE KANDITHA SADDYA ELLA. IAM A 2PU STUDENT NANNA EDUCATION GINTHA NIV EBBARU HODDAGGALLE BEKKU, AGGUTIRA ITS MY PROMISE.
DEVAKI NIMMA NOVU HENNATHA NANAGE GOTTU, NINNA E EDDI JANATHEGE GOTTU, NIMMAGE YAAVUDE KETTA APPAVADA BARUVUDILLA, BAYA PADABEDDI.
E SERIAL NALLI PARTHIYOBBARA PATHRA TUMBA CHENNAGIDE, NAMMA MANEYALLI PARTHI YOBBARU NIMMA SERIAL NA NODUTARE.
VASU AND DEVAKI PLZ NIMMA CONTACT NUMBER KODDI ATTAVA NIMMA EMAIL ID KODI PLZ NIMMA ABBIMANNI GOSKARA E HELP MADUTIRA PLZ. EVEN I WANT SUNITHAS CONTACT NUMBER OR EMAIL ID. REALLY I AND MY FAMILY IS UR GREAT FANS. PLZ GIVE ME UR EMAIL ID AND PHONE NUMBER FOR THIS EMAIL ID SNEHA.CHINNU7@GMAIL.COM.
IAM UR GREAT FAN, REALLY U R MADE FOR EACH OTHER.
DEVAKI I LOVE U, I LIKE U SO MUCH. REALLY U R SO CUTE. NIMMAGE MADUVE AGGIDE ANTHA GOTTE HAGGODILLA.
PLZ GIVE ME UR EMAIL ID AND UR PHONE NUMBER, NAANU SAYYO MODALLU NIMMA JOTHE MATHADBEKU PLZ EDDODU HELP NIMMINDA AGGUTHA DEVAKI, NANNA NIMMA SISTER THARA NODI PLZ. NANNA LIFE STORY NIMMA ATTIRA HELLKONBEKKU PLZ DEVAKI E NANNA CHIKKA ASSE NA MADUTIRA THANNE?
FROM UR SWEET FAN AND ALSO UR SISTER, SNEHA.
hi vasu definetly you will get devaki very soon
ReplyDeletebest of luck
chaitra
vasu its serial don worry kkkkkkkkkkkkkkkkkk................plz be happy always.....................................................................
ReplyDeletemegha
hi i love both devaki& vasu charecters, but legally , devaki should hand over baby to yeshoda, & die to end this serial, vasu should look for new girl friend ,now one u show is ok
ReplyDeletehi
ReplyDeleteserial yako tumba yelitiro hagide,swalpa slowmotion galu jasti aitu,back round music tumba chennagide,ondh 3seen torsitra episode mugdogathe,nodi yocne madi navu dina miss madhe nodtaidive anta jasti talme parikshe mado prayatna beda,tappu tilko bedi serial bage positive points alredy kotageve
ReplyDeletenimma jogula da abimani..........
now serial is dragging, yesterday her sis coments that badigi thayi is legal , i dont agree, it is like prostitution sale of her body, ever her kid is her part of body, hence serial need to end soon
ReplyDeleteHai nannu nima prethi abimani thnu jogla sirial is vandr but swlpa ellitha idira anisutide innodu + point andre devakige sikkida avalla friedn sunitha is amazzing part ellarigu antha frind sigalla avaligoskara suffer padthalle thuma kansen ittidalle obba thai estu prethi ide avlu thoriso prethiyalli good luck sunitha injvada lifnalliu kouda nimage ide gunna iralli antha bayasuthini your great fan thnu
ReplyDeleteHi Vasu,
ReplyDeleteDevaki is always yours, Preethigae Savu ella. Nimma Preethi kanditha sikae sigoethae. Devaru nimmanu parikshae madthaiddane. Nijavagiyou devaki nimmaavalo.
Vasu mattu Devakiya preethi amaravagali.. joguLa tumba chennagi moodi baruttide...
ReplyDeleteKeep up the good work VINU
Its a nice serial !!
ReplyDeletenice serial pa
ReplyDeleteMy dear Devaki,
ReplyDeleteHai i am a very big fan of your serial. i love your character, if you would have a very smiling character in the serial each and every viewers would have been your fan. i request the director vinu ballaja to conclude your role with a very sweet and smily ending. vasu, your love is true you will get Devaki as soon as possible with lot of love you had earlier.
thanku the jogula team
ReplyDeletehi
ReplyDeletevasu.....................
ur devaki ll get u..................
and i love u.....................
its super..................da
ur mrudula..........
mail me vasu........................
jogula siriyal thuba channge mudibanede.thanks for jogula teem.
ReplyDeletejogula serial na daily miss madde nodta idni.... tumba chennagide..... plz edara theme song url na replydiv@gmail.com ge kalstira..... plzzzzzzzzz
ReplyDeleteವಿದ್ಯಾದರ ಅವರ ಪಾತ್ರ ತುಂಬಾ ಚೆನ್ನಾಗಿದೆ ....ನಾನು ಅವರ ಫ್ಯಾನ್
ReplyDeleteದೇವಕಿ ಸಿಕ್ಕಾಯಿತು... ಆಕೆ ಎಂದಿಗೂ ನಿಮ್ಮವಳೆ... ಆವಳ ಮಗುವನ್ನು ನಿಮ್ಮದಾಗಿಸಿಕೊಳ್ಳಿ..
ReplyDeleteಇಂತಿ,
ರೋಹಿತ್
ಚೇತನ್
This is a Serial of Very Rich & High Quality Subject.. Performance of each n every artist is too good.. Devaki, u deserve best actress award for ur performance.. u r just fantastic..!
ReplyDeletetimings change madidre help agthithu. namige nodalike agtilla ... namage thumba esta. magu raghu/Yashu thagond hogidare ansuthe ...
ReplyDeleteThis comment has been removed by the author.
ReplyDeletevasu, nannadu, nanna huduganadu, nenna, deavakiy pathragalu adre namage jaya sikkide. ninna manasigu santhosha siguthe please wait
ReplyDeleteparu
heart touching serial...all are performing very well...
ReplyDeletehi Jogula Team
ReplyDeleteam regular watcher this serial its very good family entertainment Serial every one did good acting but except that raghu wife yashoda she is too much artificial acting there is no natural acting in her...when ever her scene comes i will change the channel it irritates me....
hi vasu..........
ReplyDeletehi Vasu .....ur acting is too good....keep it up n gud luck
ReplyDeletehi Devaki ...ur looking very preety in saree....plz plz try to wear saree in coming serials.....
ReplyDeletehi vasu ur acting is good. I was watching jogula serial when i was in India. Nw i am in Dubai we wil nt get ZKANNADA channel here. Is there any online link to watch that serial. i am a very big fan of your serial.
ReplyDeleteplz stop this serial asap. .it is losing its quality. . don't play sumthing which dusnt hav a story. . dont try increase the episodes. . the story is just revolving. . stop deleting user comments rather stop the serial- -
ReplyDeletewell u keep deleting- -i'll keep psoting the same thing. . . this serial is crap. .
ReplyDeletebai much
Deletehii vasu and Devaki I love the serial Jogula very much... both of ur characters were sooooooooooo cute and plessure.
ReplyDelete